open mouth
ನಾಮವಾಚಕ
  1. (ಹೊಟ್ಟೆಬಾಕತನ, ಮರೆಮಾಚದ ಸ್ವಭಾವ, ಮೊದಲಾದವುಗಳಲ್ಲಿ) ತೆರೆದ ಬಾಯಿ; ಹರಕು ಬಾಯಿ.
  2. (ಮುಖ್ಯವಾಗಿ ಅತಿ ಹೆಡ್ಡತನ ಯಾ ಆಶ್ಚರ್ಯ ತೋರಿಸುವ) ಬಿಟ್ಟ ಬಾಯಿ; ತೆರೆದ ಬಾಯಿ.